ಶ್ರೀಮಠದಲ್ಲಿ, ಶ್ರೀ ಲಕ್ಷ್ಮೀವೇಂಕಟೇಶ ರೇಣುಕಾಂಬ ಉತ್ಸವ ಸಮಿತಿ ವತಿಯಿಂದ ದಿನಾಂಕ 13-5-16ನೇ ಶುಕ್ರವಾರ ಹಾಗು 14-5-16ನೇ ಶನಿವಾರದಂದು, ಶ್ರೀ ರೇಣುಕಾಂಬ ಪಡ್ಡಲಗಿ ಹಾಗು ಶ್ರೀ ಶ್ರೀನಿವಾಸ ಕಲ್ಯಾಣೋತ್ಸವಕಾರ್ಯಕ್ರಮಗಳು ವಿಜ್ರಂಭಣೆಯಿಂದ ನಡೆಯಿತು. ಈ ಮಂಗಲೋತ್ಸವದಲ್ಲಿ ಅಪಾರ ಸಂಖ್ಯೆಯಲ್ಲಿ ಭಕ್ತಾದಿಗಳು ಪಾಲ್ಗೊಂಡು, ತ್ರಿಕರಣ ಪೂರ್ವಕ ಸೇವೆ
ಸಲ್ಲಿಸುವ ಮೂಲಕ ದೇವರ ಕೃಪೆಗೆ ಪಾತ್ರರಾದರು.
[embpicasa id="6295539106703279313"]